ತಾಜಾ ಸುದ್ದಿ
ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ದಂಪತಿಯ 100 ಕೋಟಿ ರೂ. ಆಸ್ತಿ ಜಫ್ತಿ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ ಹೆಸರಿಗೆ ಬರೆಯಲಾಗಿದ್ದ ಜುಹು ಬೀಚ್ ನಲ್ಲಿರುವ ಬಂಗಲೆ ಸೇರಿದಂತೆ 97.99 ಕೋಟಿ ರೂ.…
