ದೇಶ
700 ಅಡಿ ಬೋರ್ ವೆಲ್ ನಲ್ಲಿ ಸಿಲುಕಿದ್ದ ಬಾಲಕಿ 10 ದಿನಗಳ ನಂತರ ರಕ್ಷಣೆ!
ರಾಜಸ್ಥಾನದ ಕೊಟಪುಟಿಲ್ ನಲ್ಲಿ 700 ಅಡಿ ಆಳದ ಬೋರ್ ವೆಲ್ ನಲ್ಲಿ ಬಿದ್ದಿದ್ದ 3 ವರ್ಷದ ಬಾಲಕಿಯನ್ನು 10 ದಿನಗಳ ನಂತರ ರಕ್ಷಿಸಲಾಗಿದೆ. ಸತತ 5 ಬಾರಿ ಪ್ರಯತ್ನಗಳು ವಿಫಲವಾದ ನಂತರ ಬಾಲಕಿ ಚೇತನಾಳನ್ನು ರಕ್ಷಿಸಲಾಗಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ…
