ದೇಶ
ರಾಜ್ಯಸಭಾ ಕಲಾಪ ಭಂಗಕ್ಕೆ ಸಭಾಧ್ಯಕ್ಷರೇ ಕಾರಣ: ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಕಲಾಪಕ್ಕೆ ಅಡ್ಡಿಯಾಗಲು ರಾಜ್ಯಸಭಾ ಅಧ್ಯಕ್ಷರೇ ಕಾರಣ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ಪ್ರತಿಪಕ್ಷಗಳು ಜಗದೀಪ್ ಧನ್ ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿತ್ತು.…
