ರಾಮಾಯಣ ಚಿತ್ರಕ್ಕಾಗಿ ರಣಭೀರ್ ಕಪೂರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?
ಬಾಲಿವುಡ್ ನಟ ರಾಮಾಯಣ ಚಿತ್ರದ ಎರಡು ಭಾಗಗಳಲ್ಲಿ ನಟಿಸಲು ಭಾರೀ ಸಂಭಾವನೆ ಪಡೆದಿದ್ದು, ವೃತ್ತಿಜೀವನದಲ್ಲೇ ಅತೀ ದೊಡ್ಡ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅನಿಮಲ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಣಭೀರ್ ಕಪೂರ್ ರಾಮಾಯಣ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಒಪ್ಪಿಕೊಂಡಿದ್ದು, ಈ ಚಿತ್ರದ ಎರಡು…
