ಕ್ರೀಡೆ
20,000 ಕೋಟಿ ರೂ.ಗೆ ಆರ್ ಸಿಬಿ ಮಾರಾಟಕ್ಕೆ ಮುಂದಾದ ಮಾಲೀಕರು!
18 ವರ್ಷಗಳ ನಂತರ ಮೊದಲ ಬಾರಿ ಪ್ರಶಸ್ತಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಾರಾಟ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಐಪಿಎಲ್ ಪ್ರಶಸ್ತಿ ಗೆದ್ದು ಬರ ನೀಗಿಸಿಕೊಂಡ ಬೆನ್ನಲ್ಲೇ ಮಾಲೀಕರಾದ ಡಿಯಾಗೊ ಪ್ಲೆಕ್ ಸಂಸ್ಥೆ ಫ್ರಾಂಚೈಸಿಯ ಮಾರುಕಟ್ಟೆ ಮೌಲ್ಯಮಾಪನ ನಡೆಸುತ್ತಿದ್ದು,…
