ಕ್ರೀಡೆ
ಕೊಹ್ಲಿ, ದೇವದತ್ ಮಿಂಚಿನಾಟ: `ರಾಜಸ್ಥಾನ್ ಗೆ 206 ರನ್ ಗುರಿ ಒಡ್ಡಿದ ಆರ್ ಸಿಬಿ
ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಅವರ ಅರ್ಧಶತಕ ಸೇರಿದಂತೆ ಬ್ಯಾಟ್ಸ್ ಮನ್ ಗಳ ಭರ್ಜರಿ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 205 ರನ್ ಗಳ ಕಠಿಣ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಗೆ ಒಡ್ಡಿದೆ. ಬೆಂಗಳೂರಿನಲ್ಲಿ ಗುರುವಾರ…
