ದೇಶ
10 ವರ್ಷ ರಿಲಯನ್ಸ್ ಜಿಯೊಗೆ ಬಿಎಸ್ಸೆನ್ನೆಲ್ ಉಚಿತ ಸೇವೆ: ಸರ್ಕಾರಕ್ಕೆ 1757 ಕೋಟಿ ರೂ. ನಷ್ಟ!
ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಸ್ಸೆನ್ನೆಲ್ ಮಾಡಿದ ಎಡವಟ್ಟಿನಿಂದ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬರೊಬ್ಬರಿ 1,757 ಕೋಟಿ ರೂ. ನಷ್ಟವಾಗಿದೆ ಎಂದು ಭಾರತದ ಸಿಎಜಿ ವರದಿ ಹೇಳಿದೆ. ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಸೆನ್ನೆಲ್ ಸ್ಥಿರ ಮೂಲಸೌಕರ್ಯಗಳ ಹಂಚಿಕೆಗಾಗಿ ತಮ್ಮ…
