ತಾಜಾ ಸುದ್ದಿ
ಕನ್ನಡಿಗರಿಗೆ ಮೀಸಲು ಕಾಯ್ದೆಗೆ 24 ಗಂಟೆಯಲ್ಲೇ ಬಿತ್ತು ತಡೆ: ಖಾಸಗಿ ಕಂಪನಿಗಳ ವಿರೋಧಕ್ಕೆ ಮಣಿದ ಸರ್ಕಾರ?
ಕನ್ನಡಿಗರಿಗೆ ಖಾಸಗಿ ಉದ್ದಿಮೆಗಳಲ್ಲಿ ಮೀಸಲು ನೀಡುವ ಕಾಯ್ದೆ ಜಾರಿಗೆ ಮುಂದಾಗಿದ್ದ ರಾಜ್ಯ ಸರ್ಕಾರ ಉದ್ದಿಮೆದಾರರ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಕೇವಲ 24 ಗಂಟೆಯಲ್ಲೇ ತಡೆ ವಿಧಿಸಿದೆ. ಖಾಸಗಿ ಉದ್ದಿಮೆಗಳ ಆಡಳಿತ ಮಟ್ಟದಲ್ಲಿ ಶೇ.50ರಷ್ಟು, ಆಡಳಿತವಲ್ಲದ ಮಟ್ಟದಲ್ಲಿ ಶೇ.75 ಹಾಗೂ ಸಿ ಮತ್ತು…
