ದೇಶ
ದೇಶದಲ್ಲಿ ಚಿಲ್ಲರೆ ಹಣದುಬ್ಬರ 8ವರ್ಷಗಳಲ್ಲೇ ಕನಿಷ್ಠ ಶೇ.1.55ಕ್ಕೆ ಇಳಿಕೆ
ದೇಶದಲ್ಲಿನ ಚಿಲ್ಲರೆ ಹಣದುಬ್ಬರ ಕಳೆದ 8 ವರ್ಷಗಳಲ್ಲೇ ಕನಿಷ್ಠ ಶೇ.1.55ಕ್ಕೆ ಇಳಿಕೆಯಾಗಿದೆ. ಜುಲೈ 2025 ರಲ್ಲಿ ಶೇ. 1.55ಕ್ಕೆ ತೀವ್ರವಾಗಿ ಇಳಿದಿದ್ದು, ಕಳೆದ ಜೂನ್ನಲ್ಲಿ ಶೇ. 2.10 ರಷ್ಟಿದ್ದ ಚಿಲ್ಲರೆ ಹಣದುಬ್ಬರ 55 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆಯಾಗಿದೆ. ಇದು ಜೂನ್ 2017…
