ಕ್ರೀಡೆ
ಭಾರತ ತಂಡದ ಕೋಚ್ ಆಗಲಾರೆ: ಕಾರಣ ಬಿಚ್ಚಿಟ್ಟ ರಿಕಿ ಪಾಂಟಿಂಗ್
ಭಾರತ ತಂಡದ ಕೋಚ್ ಸ್ಥಾನಕ್ಕಾಗಿ ಬಿಸಿಸಿಐ ನನ್ನನ್ನು ಸಂಪರ್ಕಿಸಿತ್ತು. ಆದರೆ ನಾನು ಈ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಐಪಿಎಲ್ ಟಿ-20 ಟೂರ್ನಿಯ ವೇಳೆ ಬಿಸಿಸಿಐ ಕೋಚ್…
