ಕ್ರೀಡೆ
ಮಿಚೆಲ್ ಸ್ಟಾರ್ಕ್ ಗೆ 24.75 ಕೋಟಿ, ರಿಂಕುಗೆ 55 ಲಕ್ಷ! ಕೆಕೆಆರ್ ವೇತನ ತಾರತಮ್ಯ?
ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಟಗಾರರಿಗೆ ಹಂಚಿಕೆಯಾಗುತ್ತಿರು ವೇತನ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ ರಿಂಕು ಸಿಂಗ್ ನೀಡಿದ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಕೋಲ್ಕತಾ ನೈಟ್ ರೈಡರ್ಸ್ ಫೈನಲ್ ನಲ್ಲಿ…
