ದೇಶ
ರಾಬರ್ಟ್ ವಾದ್ರಾ 8 ಗಂಟೆ ವಿಚಾರಣೆ: ನಾಳೆ ಮತ್ತೆ ಹಾಜರಾಗಲು ಸೂಚನೆ
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾಧ್ರಾ ಗಾಂಧಿ ಅವರ ಪತಿ ಹಾಗೂ ಉದ್ಯಮಿ ರಾಬಾರ್ಟ್ ವಾದ್ರಾ ಅವರನ್ನು ಜಾರಿ ನಿರ್ದೇಶನಾಲಯ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ನಾಳೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. 2008ರಲ್ಲಿ ಹರಿಯಾಣದಲ್ಲಿ 7.5 ಕೋಟಿ ರೂ.ಗೆ ಖರೀದಿಸಿದ…
