ದೇಶ
ಪಾವಗಡ ಬೆಟ್ಟದ ದೇವಸ್ಥಾನದ ರೂಪ್ ವೇ ತುಂಡಾಗಿ 6 ಮಂದಿ ದುರ್ಮರಣ
ಸರಕು ಸಾಗಿಸುವ ರೋಪ್ ವೇ ಮುರಿದು ಬಿದ್ದ ಪರಿಣಾಮ 6 ಮಂದಿ ಉದ್ಯೋಗಿಗಳು ಮೃತಪಟ್ಟ ದಾರುಣ ಘಟನೆ ಗುಜರಾತ್ ನ ಪಂಚಮಹಲ್ ನಲ್ಲಿರುವ ಪಾವಗಡ ಬೆಟ್ಟದ ದೇವಸ್ಥಾನದ ಬಳಿ ಸಂಭವಿಸಿದೆ. ದೇವಾಲಯದ ಟ್ರಸ್ಟ್, ನೌಕರರು ಮತ್ತು ವಿಶೇಷ ಅತಿಥಿಗಳ ಕಾರ್ಯಗಳಿಗೆ ಬಳಸುತ್ತಿದ್ದ…
