ಅಪರಾಧ
ಫೇಸ್ ಬುಕಲ್ಲಿ ನಿಂದಿಸಿದ್ದೇ ಬಿಕ್ಲು ಶಿವು ಕೊಲೆಗೆ ಕಾರಣ: ಕೋಲಾರದಲ್ಲಿ ನಾಲ್ವರು ಹಂತಕರು ಅರೆಸ್ಟ್
ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆಗೆ ಸುಪಾರಿ ಪಡೆದಿದ್ದ 5 ಮಂದಿಯ ಪೈಕಿ ಕಾಲೇಜು ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ಮೂಲದ ಅವಿನಾಶ್, ಸುದರ್ಶನ್, ಮುರುಗೇಶ್, ನರಸಿಂಹ ಅವರನ್ನು ಮಾಲೂರು ಬಳಿಯ ಟೇಕಲ್…
