ದೇಶ
ಟೆಂಡರ್ ವಿವರ ಕೇಳಿದ್ದಕ್ಕೆ ಸಿಕ್ತು 108 ಕೆಜಿ ತೂಕದ ದಾಖಲೆ
ಗುರುಗ್ರಾಮ: ವಿಲಕ್ಷಣ ಪ್ರಕರಣದಲ್ಲಿ, ಆರ್ಟಿಐ ಮೂಲಕ ಕಾರ್ಯಕರ್ತನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದ ಆಡಳಿತ ಆತನನ್ನು ದಾಖಲೆಗಳ ಬೆಟ್ಟದಲ್ಲಿ ಹುದುಗಿಸುವ ದುಸ್ಸಾಹಸಕ್ಕೆ ಕೈ ಹಾಕಿರುವ ಅಂಶ ಬಯಲಾಗಿದೆ. ಸ್ಥಳೀಯ ಬುಕ್ ಡಿಪೋ ಮಾಲೀಕ ಪಂಕಜ್ ಅರೋರಾ ಅವರು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಗೆ…
