ಅಪರಾಧ
ರಮ್ಮಿ ಆಟದ ಚಟಕ್ಕೆ ಬಿದ್ದ ಗಂಡ ಸೇರಿ ಒಂದೇ ಕುಟುಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ!
ಆನ್ ಲೈನ್ ಗೇಮಿಂಗ್ ರಮ್ಮಿ ಆಟದ ಚಟದಿಂದ ಸಾಲದ ಸುಳಿಗೆ ಸಿಲುಕಿದ ಗಂಡನಿಂದಾಗಿ ಒಂದೇ ಕುಟಂಬದ ಮೂವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲ್ಲೂಕಿನ, ಕೆರೆಬೀದಿಯ ನಿವಾಸಿಯಾದ ಶ್ರೀನಿವಾಸ್ (43), ಪತ್ನಿ…
