ವಿದೇಶ
40 ನಿಮಿಷ ಕಾದು ಕುಳಿತ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಕೋಣೆಗೆ ನುಗ್ಗಿದ ಪಾಕಿಸ್ತಾನ ಪ್ರಧಾನಿ!
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ 40 ನಿಮಿಷಗಳ ಕಾಲ ಕಾದ ನಂತರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ಅವರ ಕೋಣೆಗೆ ನುಗ್ಗಿದ ನಾಟಕೀಯ ಘಟನೆ ಶುಕ್ರವಾರ ನಡೆದಿದೆ. ಡಿಸೆಂಬರ್ 12 ರಂದು ಶಾಶ್ವತ ತಟಸ್ಥ ದೇಶವಾಗಿ ತುರ್ಕಮೆನಿಸ್ತಾನದ…
