ವಿದೇಶ
ಹೆಂಡತಿ ಕೊಲ್ಲಲು 2700 ಕಿ.ಮೀ. ದೂರ ಪ್ರಯಾಣಿಸಿದ ಗಂಡ!
ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ ಎಂಬ ಶಂಕೆಯ ಮೇಲೆ ಗಂಡ 2700 ಕಿ.ಮೀ. ದೂರದಿಂದ ಆಗಮಿಸಿ ಪತ್ನಿಯನ್ನು ಇರಿದು ಕೊಂದ ಘಟನೆ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ನಡೆದಿದೆ. ಹೋಟೆಲ್ ಕೊಠಡಿಯಲ್ಲಿ ತಂಗಿದ್ದ ೨೫ ವರ್ಷದ ಅನಸ್ತೇಸಿಯಾಗೆ 15 ಬಾರಿ ಕುತ್ತಿಗೆಗೆ ಇರಿದು 41…
