ತಾಜಾ ಸುದ್ದಿ
ಸನ್ಮಾನಕ್ಕಾಗಿ ಹಳಿ ಬೋಲ್ಟ್ ಕಿತ್ತು ದುರಂತ ತಪ್ಪಿಸಿದ ನಾಟಕವಾಡಿದ ಮೂವರು ರೈಲ್ವೆ ಸಿಬ್ಬಂದಿ!
ರೈಲು ಹಳಿಯ ಬೋಲ್ಟ್ ಗಳನ್ನು ಸಡಿಲಗೊಳಿಸಿ, ಅದನ್ನು ನಾವೇ ಪತ್ತೆ ಹಚ್ಚಿದೆವು ಎಂದು ನಾಟಕವಾಡಿದ ಮೂವರು ರೈಲ್ವೆ ಸಿಬ್ಬಂದಿ ಸಿಕ್ಕಿಬಿದ್ದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ರೈಲು ಹಳಿಯ ಬೋಲ್ಟ್ ಕಿತ್ತು ರೈಲು ಹಳಿ ತಪ್ಪಿಸುವ ಪ್ರಯತ್ನ ತಡೆದಿದ್ದೇವೆ…
