ತಾಜಾ ಸುದ್ದಿ
ಜಗತ್ತಿನ ಅತೀ ದೊಡ್ಡ ಮರುಭೂಮಿ ಸಹಾರದಲ್ಲೂ 50 ವರ್ಷಗಳಲ್ಲೇ ಮೊದಲ ಬಾರಿ ಪ್ರವಾಹ!
ವಿಶ್ವದ ಅತ್ಯಂತ ದೊಡ್ಡ ಮರುಭೂಮಿ ಸಹಾರದಲ್ಲಿ 50 ವರ್ಷಗಳ ನಂತರ ಇದೇ ಮೊದಲ ಬಾರಿ ಭಾರೀ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಉತ್ತರ ಆಫ್ರಿಕಾದ ಮೊರಾಕ್ಕೊ ಬಳಿಯ ಸಹಾರಾ ಮರುಭೂಮಿಯಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗಿದೆ. ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು,…
