ಕ್ರೀಡೆ
ಗಿಲ್-ಸಾಯಿ ದಾಖಲೆ ಜೊತೆಯಾಟ: ಚೆನ್ನೈಗೆ 232 ರನ್ ಗುರಿ ಒಡ್ಡಿದ ಗುಜರಾತ್ ಟೈಟಾನ್ಸ್!
ಆರಂಭಿಕರಾದ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಸಿಡಿಸಿದ ಶತಕಗಳ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 232 ರನ್ ಗುರಿ ಒಡ್ಡಿದೆ. ಅಹಮದಾಬಾದ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್…
