ಕ್ರೀಡೆ
7 ವರ್ಷದಲ್ಲೇ ಮುರಿದುಬಿದ್ದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ- ಕಶ್ಯಪ್ ದಾಂಪತ್ಯ
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ದಾಂಪತ್ಯ 7 ವರ್ಷಗಳ ನಂತರ ಮುರಿದುಬಿದ್ದಿದೆ. 35 ವರ್ಷ ವಯಸ್ಸಿನ ಸೈನಾ ನೆಹವಾಲ್ ಸಾಮಾಜಿಕ ಜಾಲತಾಣದಲ್ಲಿ ವಿಚ್ಛೇದನದ ವಿಷಯವನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾಗಿ…
