ಕಾನೂನು
ಸಲ್ಮಾನ್ ರಶ್ಮಿ ಮೇಲೆ ಹಲ್ಲೆ ನಡೆಸಿ ಕಣ್ಣಿಗೆ ಹಾನಿ ಮಾಡಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ!
ನ್ಯೂಯಾರ್ಕ್: ಭಾರತ ಮೂಲದ ಹಿರಿಯ ಲೇಖಕ ಸಲ್ಮಾನ್ ರಶ್ದಿ ಮೇಲೆ ಹಲ್ಲೆ ನಡೆಸಿ ಒಂದು ಕಣ್ಣು ಕಾಣದಂತೆ ಮಾಡಿದ್ದ ಆರೋಪಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 2022ರಲ್ಲಿ ನ್ಯೂಯಾರ್ಕ್ ಲೆಕ್ಚರರ್ ವೇದಿಕೆಗೆ ತೆರಳುವಾಗ ಸಲ್ಮಾನ್ ರಶ್ದಿ ಮೇಲೆ ಚಾಕುವಿನಿಂದ ಹಲ್ಲೆ…
