ಅಪರಾಧ
ಮದುವೆ ಆದ 3 ವಾರಕ್ಕೆ ಪತಿ ಕೊಲೆಗೈದ ಪತ್ನಿ!
ದೇಶಾದ್ಯಂತ ಹನಿಮೂನ್ ಪ್ರಕರಣ ಬಗ್ಗೆ ಚರ್ಚೆ ನಡೆದಿರುವ ಮಧ್ಯೆಯೇ ಮಹಾರಾಷ್ಟ್ರದಲ್ಲಿ ಮದುವೆ ಆದ ಮೂರೇ ವಾರಕ್ಕೆ ಪತಿಯನ್ನು ಪತ್ನಿ ಕೊಲೆಗೈದ ಮತ್ತೊಂದು ಭೀಕರ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ ಪತಿ ತಲೆಗೆ ಕುಡುಗೋಲಿನಿಂದ ಪತ್ನಿ ಹಲ್ಲೆ ಮಾಡಿದ್ದು, ಪತಿ ಸ್ಥಳದಲ್ಲೇ ಮೃತಪಟ್ಟ…
