ದೇಶ
ರೆಪೋ ದರ ಶೇ.6ಕ್ಕೆ ಕಡಿತಗೊಳಿಸಿದ ಆರ್ ಬಿಐ: ಇಳಿಕೆಯಾಗಲಿದೆ ಇಎಂಐ
ಜಾಗತಿಕ ಮಟ್ಟದಲ್ಲಿ ಆರ್ಥಿಕತೆ ತೀವ್ರ ಸ್ವರೂಪದಲ್ಲಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ.6ಕ್ಕೆ ಇಳಿಕೆ ಮಾಡಿದೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಆರ್ ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ರೆಪೋ ದರದಲ್ಲಿ ಬೇಸಿಕ್ ಅಂಕಗಳ ಮೇಲೆ 25ರಷ್ಟು ಕಡಿತ…
