ಕ್ರೀಡೆ
20 ಎಸೆತದಲ್ಲಿ 62 ಚಚ್ಚಿದ ಸರ್ಫರಾಜ್ ಖಾನ್: ಮುಂಬೈಗೆ 1 ರನ್ ಸೋಲು
ಭಾರತ ಏಕದಿನ ತಂಡದಿಂದ ಕಡೆಗಣಿಸಲಾಗಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸರ್ಫರಾಜ್ ಖಾನ್ ಸಿಡಿಲಬ್ಬರದ ಅರ್ಧಶತಕದ ಹೊರತಾಗಿಯೂ ಮುಂಬೈ ತಂಡ ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ 1 ರನ್ ಸೋಲುಂಡಿದೆ. ಜೈಪುರದಲ್ಲಿ ಗುರುವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ…
