ತಾಜಾ ಸುದ್ದಿ
ದೇಶದ ಅತ್ಯಂತ ಶ್ರೀಮಂತೆ ಸಾವಿತ್ರಿ ಜಿಂದಾಲ್ ಜಯಭೇರಿ
ಬಿಜೆಪಿಯಿಂದ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇಶದ ಅತ್ಯಂತ ಶ್ರೀಮಂತೆ ಸಾವಿತ್ರಿ ಜಿಂದಾಲ್ ಹರಿಯಾಣದ ಹಿಸ್ಸಾರ್ ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಪ್ರತಿಸ್ಪರ್ಧಿಗಳಾದ ಬಿಜೆಪಿಯ ಕಮಲ್ ಗುಪ್ತಾ ಮತ್ತು ಕಾಂಗ್ರೆಸ್ ನ ರಾಮ್ ನಿವಾಸ್ ಅವರನ್ನು ಸೋಲಿಸಿದ ಸಾವಿತ್ರಿ ಜಿಂದಾಲ್…
