ಅಪರಾಧ
ಹೊಸ ರೀತಿಯ ವಂಚನೆ: ಪೋಸ್ಟ್ ನಲ್ಲಿ ಬಂದ ಸ್ಕ್ರ್ಯಾಚ್ ಕಾರ್ಡ್ ಬಳಸಿದರೆ ನಿಮ್ಮ ಹಣ ಢಮಾರ್!
ಮೊಬೈಲ್ ನಲ್ಲಿ ಬಂದ ಮೆಸೇಜ್, ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದರೆ ಹಣ ದರೋಡೆ ಮಾಡುವ ಆನ್ ಲೈನ್ ದರೋಡೆ ನೋಡಿದ್ದೀರಿ, ಕೇಳಿದ್ದೀರಿ. ಈಗ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬರುತ್ತೆ ವಂಚನೆಯ ಕಾರ್ಡ್! ಹೌದು, ಪೋಸ್ಟ್ ಮೂಲಕ ನಿಮ್ಮ ಮನೆ ಬಾಗಿಲಿಗೆ…
