ಅಪರಾಧ
50 ಮಂದಿ ಕೊಂದು ಮೊಸಳೆಗೆ ಹಾಕಿದ್ದ ಸರಣಿ ಹಂತಕ ವೈದ್ಯ ಅರೆಸ್ಟ್!
ಸುಮಾರು 50 ಮಂದಿಯನ್ನು ಕೊಂದು ಅವರ ಶವಗಳನ್ನು ಮೊಸಳೆಗೆ ಆಹಾರವಾಗಿ ಹಾಕಿದ್ದ ಗುಜರಾತ್ ಮೂಲದ ಸೈಕೊ ಆಯುರ್ವೆದಿಕ್ ವೈದ್ಯನನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ದೌಸಾ ಆಶ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 67 ವರ್ಷದ ದೇವೇಂದ್ರ ಶರ್ಮಾನನ್ನು ಬಂಧಿಸಲಾಗಿದೆ. ಹಲವಾರು ಕೊಲೆ ಪ್ರಕರಣದಲ್ಲಿ…
