ದೇಶ
ಶಬರಿಮಲೆ ದೇವಸ್ಥಾನ ಓಪನ್: ಮಂಡಲ ಪೂಜೆ ಆರಂಭ
ತಿರುವನಂತಪುರ: ಸುಮಾರು ಎರಡು ತಿಂಗಳು ನಡೆಯುವ ಶಬರಿಮಲೆ ತೀರ್ಥಯಾತ್ರೆಯು ಸೋಮವಾರ ಆರಂಭವಾಗಿದ್ದು, ಭಕ್ತರಿಗಾಗಿ ದೇವಾಲಯದ ಬಾಗಿಲು ತೆರೆದಿದೆ. ಮಂಡಲ ಪೂಜೆ ತೀರ್ಥಯಾತ್ರೆಯು ಡಿಸೆಂಬರ್ 27ರವರೆಗೆ ನಡೆಯಲಿದ್ದು, ಮಕರವಿಳಕ್ಕು ತೀರ್ಥಯಾತ್ರೆ ಡಿ. 30ರಿಂದ ಆರಂಭವಾಗಲಿದೆ. ಮಕರವಿಳಕ್ಕು ಜನವರಿ 14ರಂದು ನಡೆಯಲಿದೆ. ತಿರುವಾಂಕೂರು ದೇವಸ್ವಂ…
