ವಿದೇಶ
ಜಲ ಡ್ರೋಣ್ ಬಳಸಿ ಅಮೆರಿಕ, ಗ್ರೀಸ್ ಹಡಗು ಸ್ಫೋಟಿಸಿದ ಇರಾನ್; ಒಬ್ಬ ಭಾರತೀಯ ಸಾವು
ನೀರಿನಾಳದ ಡ್ರೋಣ್ ಬಳಸಿ ಇರಾನ್ ನಡೆಸಿದ ದಾಳಿಯಲ್ಲಿ ಗ್ರೀಸ್ ಮತ್ತು ಅಮೆರಿಕದ ಹಡಗುಗಳನ್ನು ಹೊಡೆದು ಹಾಕಿದ್ದು, ಒಬ್ಬ ಭಾರತೀಯ ಸೇರಿದಂತೆ ಹಲವು ಮಂದಿ ಅಸುನೀಗಿದ್ದಾರೆ. ಸಫೇಸಿಯಾ ವಿಷ್ಣು ಹೆಸರಿನ ಅಮೆರಿಕ ಮೂಲದ ಹಡಗನ್ನು ಇರಾನ್ ಬಳಿಯ ಬಾಸ್ರಾ ಬಳಿ ಧ್ವಂಸಗೊಳಿಸಲಾಗಿದೆ. ಒಬ್ಬ…
