ದೇಶ
ಟೂತ್ ಪೇಸ್ಟ್, ಬಟ್ಟೆ, ಶೂ ಸೇರಿ ದಿನಬಳಕೆಯ ವಸ್ತುಗಳ ಜಿಎಸ್ ಟಿ ಕಡಿತಕ್ಕೆ ಕೇಂದ್ರ ಚಿಂತನೆ
ನವದೆಹಲಿ: ಟೂತ್ ಪೇಸ್ಟ್, ಬಟ್ಟೆ, ಶೂ, ಎಲೆಕ್ಟ್ರಿಕ್ ವಸ್ತು ಸೇರಿದಂತೆ ಹಲವು ವಸ್ತುಗಳ ಮೇಲಿನ ಜಿಎಸ್ ಟಿ ರದ್ದು ಅಥವಾ ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಲಿದೆ. ಕೇಂದ್ರ ಹಣಕಾಸು ಸಚಿವೆ…
