ಇತಿಹಾಸ ಬರೆದ ಶುಭಾಂಶು ಶುಕ್ಲ: ಯಶಸ್ವಿಯಾಗಿ ಧರೆಗಿರಿಳಿದ ಗಗನಯಾತ್ರಿಗಳ ತಂಡ
ಗಗನಯಾತ್ರಿ ಶುಭಾಂಶು ಶುಕ್ಲ 18 ದಿನಗಳ ಐತಿಹಾಸಿಕ ಬಾಹ್ಯಕಾಶ ಯಾನ ಮುಗಿಸಿ ಯಶಸ್ವಿಯಾಗಿ ಧರೆಗಿಳಿದಿದ್ದಾರೆ. ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋದ ಫೆಸಿಫಿಕ್ ಸಾಗರದಲ್ಲಿ ಡ್ರ್ಯಾಗನ್ ನೌಕೆಯಲ್ಲಿ 22 ಗಂಟೆಗಳ ಪ್ರಯಾಣ ಮುಗಿಸಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ…
