ತಾಜಾ ಸುದ್ದಿ
ಗುಲಗಂಜಿಯಷ್ಟು ಲೋಪ ಇಲ್ಲದಿದ್ದರೂ ದ್ವೇಷಕ್ಕಾಗಿ ತೇಜೋವಧೆ ರಾಜಕಾರಣ: ಬಿಜೆಪಿ-ಜೆಡಿಎಸ್ ವಿರುದ್ಧ ಸಿದ್ದು ಗುಡುಗು!
ಅರ್ಧಬಂರ್ಧ ದಾಖಲೆಗಳನ್ನು ತೋರಿಸುವುದು, ಕುಟುಂಬದವರ ಮೇಲೆ ಒತ್ತಡ ಹೇರಿ ಹೇಳಿಕೆ ಕೊಡಿಸುವ ಮೂಲಕ ಬಿಜೆಪಿ- ಜೆಡಿಎಸ್ ಪಕ್ಷಗಳು ಸೋಲಿನ ಹತಾಶೆಯಿಂದ ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 40…
