Uncategorized
ಬೆಳ್ಳುಳ್ಳಿ ತರಕಾರಿಯೇ? ಮಸಾಲಾ ಪದಾರ್ಥವೇ? ದಶಕಗಳ ಗೊಂದಲಕ್ಕೆ ತೆರೆ ಎಳೆದ ಕೋರ್ಟ್!
ಬೆಳ್ಳುಳ್ಳಿ ತರಕಾರಿಯೇ ಅಥವಾ ಮಸಾಲಾ ಪದಾರ್ಥವೇ ಎಂಬ ಗೊಂದಲಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೊನೆಗೂ ತೆರೆ ಎಳೆದಿದೆ. ಬೆಳ್ಳುಳ್ಳಿ ತರಕಾರಿಗೆ ಸೇರಿದ್ದು, ಇದನ್ನು ತರಕಾರಿಗಳ ಜೊತೆ ಹಾಗೂ ಮಸಾಲಾ ಪದಾರ್ಥಗಳ ಜೊತೆಗೂ ಮಾರಾಟ ಮಾಡಬಹುದಾಗಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಬೆಳ್ಳುಳ್ಳಿಯನ್ನು ಏನೆಂದು…
