ಕ್ರೀಡೆ
ಒಂದೇ ಓವರ್ ನಲ್ಲಿ 3 ವಿಕೆಟ್: ಶ್ರೀಲಂಕಾ `ಎ’ ವಿರುದ್ಧ ಭಾರತ `ಎ’ಗೆ 8 ರನ್ ರೋಚಕ ಜಯ
ಮಧ್ಯಮ ವೇಗಿ ಅರ್ಷದ್ ಖಾನ್ ಕೊನೆಯ ಹಂತದಲ್ಲಿ ಒಂದೇ ಓವರ್ ನಲ್ಲಿ 3 ವಿಕೆಟ್ ಪಡೆಯುವ ಮೂಲಕ ಭಾರತ `ಎ’ ತಂಡ 8 ರನ್ ಗಳಿಂದ ಶ್ರೀಲಂಕಾ ಎ ವಿರುದ್ಧ ರೋಚಕ ಜಯ ಸಾಧಿಸಿದೆ. ಡಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೊದಲು…
