ತಾಜಾ ಸುದ್ದಿ
ಸ್ಟಾರ್ ಹೆಲ್ತ್ ವಿಮಾ ಕಂಪನಿಯ 3 ಕೋಟಿ ಗ್ರಾಹಕರ ವೈಯಕ್ತಿಕ ದಾಖಲೆ ಸೋರಿಕೆ!
ಸ್ಟಾರ್ ಹೆಲ್ತ್ ವಿಮಾ ಕಂಪನಿಯ 3.1 ಕೋಟಿ ಗ್ರಾಹಕರ ವೈಯಕ್ತಿಕ ದಾಖಲೆಗಳು ಸೋರಿಕೆಯಾದ ಸೋರಿಕೆಯಾಗಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಸೋರಿಕೆಗೆ ಕಂಪನಿಯ ಆಡಳಿತ ವರ್ಗವೇ ಕಾರಣ ಎಂದು ಹ್ಯಾಕರ್ಸ್ ಆರೋಪಿಸಿದ್ದಾರೆ. ಸ್ಟಾರ್ ಹೆಲ್ತ್ ಕಂಪನಿಯ ಸುಮಾರು 3 ಕೋಟಿ ಗ್ರಾಹಕರ…
