ದೇಶ
ಸ್ಟೀಲ್ ಪ್ಲಾಂಟ್ ಸ್ಫೋಟದಲ್ಲಿ 7 ಮಂದಿ ಸಜೀವದಹನ
ಛತ್ತೀಸ್ ಗಢದ ಬಲೋಡಾ ಬಜಾರ್ ನಲ್ಲಿರುವ ಸ್ಟೀಲ್ ಪ್ಲಾಂಟ್ ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 7 ಕಾರ್ಮಿಕರು ಸಜೀವದಹನಗೊಂಡಿದ್ದಾರೆ. ಸ್ಟೀಲ್ ಪ್ಲಾಂಟ್ ನ ಕಲ್ಲಿದ್ದಲ್ಲು ಘಟಕದಲ್ಲಿ ಗುರುವಾರ ಬೆಳಿಗ್ಗೆ ಸ್ಫೋಟ ಸಂಭವಿಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚುವ ಭೀತಿ…
