ತಾಜಾ ಸುದ್ದಿ
ಬೀಡಾಡಿ ಹಸುಗಳ ಕುತ್ತಿಗೆಗೆ ಬೆಳಕಿನ ಪಟ್ಟಿ: ಯುಪಿಯಲ್ಲಿ ವಿನೂತನ ಪ್ರಯೋಗ!
ಪಿಲಿಭಿತ್: ಬಿಡಾಡಿ ದನಗಳನ್ನು ರಕ್ಷಿಸುವ ಪ್ರಯತ್ನದಲ್ಲಿ, ಉತ್ತರ ಪ್ರದೇಶವು ಹೊಸ ವಿಧಾನವನ್ನು ಪರಿಚಯಿಸಿದೆ. ದಾರಿ ಖಾಣದೆ ರಸ್ತೆಗಳಲ್ಲಿ ಸುತ್ತಾಡುವ ಬೀಡಾಡಿ ಹಸುಗಳನ್ನು ರಾತ್ರಿ ವೇಳೆ ವಾಹನಗಳ ಅಪಘಾತದಿಂದ ರಕ್ಷಿಸಲು ಅವುಗಳ ಕುತ್ತಿಗೆ ಮತ್ತು ಕೊಂಬುಗಳ ಸುತ್ತಲೂ ಪ್ರತಿಫಲನ ದೀಪದ ಪಟ್ಟಿಗಳನ್ನು ಕಟ್ಟಲಾಗಿದೆ.…
