ದೇಶ
2 ದಿನ ಬೆನ್ನಟ್ಟಿ 25 ಬೀದಿನಾಯಿಗಳನ್ನು ಗುಂಡಿಕ್ಕಿ ಕೊಂದ ಕಿರಾತಕರು!
ಬೀದಿನಾಯಿಗಳನ್ನು ಎರಡು ದಿನಗಳ ಕಾಲ ಬೆನ್ನಟ್ಟಿದ ದುಷ್ಕರ್ಮಿಗಳು 25 ಬೀದಿ ನಾಯಿಗಳಿಗೆ ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ರಾಜಸ್ಥಾನದ ಜುನ್ ಜುನ್ ಜಿಲ್ಲೆಯ ಕುಮವಾಸ್ ಎಂಬಲ್ಲಿ ದುಬ್ರಾ ನಿವಾಸಿ ಶೇಕ್ ಚಾಂದ್ ಬಾವರಿಯಾ ರೈಫಲ್ ಹಿಡಿದು ರಾಜಾರೋಷವಾಗಿ ತಿರುಗಾಡುತ್ತಾ…
