ಕ್ರೀಡೆ
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು!
ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಸುಭಾಷ್ ಘಾಯ್ ಅವರನ್ನು ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ ಮುಂಬೈನ ಭಾಂದ್ರಾದಲ್ಲಿರುವ ಖ್ಯಾತ ಲೀಲಾವತಿ ಆಸ್ಪತ್ರಗೆ ಸುಭಾಷ್ ಘಾಯ್ ಅವರನ್ನು ದಾಖಲಿಸಲಾಗಿದೆ. ಸುಭಾಷ್ ಘಾಯ್…
