ಮನರಂಜನೆ
ವಿವಾದಗಳಿಂದ ಬೇಸರ: ಚಿತ್ರರಂಗ ತೊರೆಯಲು ಪುಷ್ಪ-2 ನಿರ್ದೇಶಕ ಸುಕುಮಾರ್ ನಿರ್ಧಾರ!
ಪುಷ್ಪ-2 ಚಿತ್ರದ ಮೂಲಕ ದೇಶಾದ್ಯಂತ ಭಾರೀ ಬೇಡಿಕೆಯಲ್ಲಿರುವ ನಿರ್ದೇಶಕ ಸುಕುಮಾರ್ ಚಿತ್ರರಂಗ ತೊರೆಯುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಪುಷ್ಪ-2 ಚಿತ್ರದ ಬಿಡುಗಡೆ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ತಾಯಿ ಮೃತಪಟ್ಟು, ಮಗ ಅಸ್ವಸ್ಥಗೊಂಡ ಘಟನೆಯಿಂದ ಉದ್ಭವವಾಗಿರುವ ವಿವಾದಗಳಿಂದ ತತ್ತರಿಸಿರುವ ನಿರ್ದೇಶಕ ಸುಕುಮಾರ್…
