ತಾಜಾ ಸುದ್ದಿ
ಜೈಲಲ್ಲಿ ರಾಜಾತಿಥ್ಯ ಇದೇ ಮೊದಲಲ್ಲ: ಮಾಧ್ಯಮಗಳ ಮೇಲೆ ಸುಮಲತಾ ಗರಂ
ಜೈಲಲ್ಲಿ ರಾಜಾತಿಥ್ಯ ದೊರೆಯುತ್ತಿರುವ ಪ್ರಕರಣ ಇದೇ ಮೊದಲಲ್ಲ. ದರ್ಶನ್ ವಿಷಯ ಇಷ್ಟೊಂದು ಹೈಲೆಟ್ ಮಾಡೋರು ಮೊದಲೆಲ್ಲ ಈ ಪ್ರಕರಣ ಬೆಳಕಿಗೆ ಬಂದಾಗ ಯಾಕೆ ಹೈಲೆಟ್ ಮಾಡಲಿಲ್ಲ ಎಂದು ಬಿಜೆಪಿ ನಾಯಕ ಸುಮಲತಾ ಅಂಬರೀಷ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
