ತಾಜಾ ಸುದ್ದಿ
ವಜ್ರದ ಮೇಲೆ ಮೋದಿ ಭಾವಚಿತ್ರ ಬಿಡಿಸಿದ ಸೂರತ್ ಕುಶಲಕರ್ಮಿಗಳು!
ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು 8 ಕ್ಯಾರೆಟ್ ವಜ್ರದ ಮೇಲೆ ಚಿತ್ರಿಸುವ ಮೂಲಕ ಗುಜರಾತ್ ನ ಸೂರತ್ ವಜ್ರದ ವ್ಯಾಪಾರಿ ಜೊತೆಗಿರುವ ಕುಶಲಕರ್ಮಿಗಳು ಗಮನ ಸೆಳೆದಿದ್ದಾರೆ. ವಜ್ರದ ಮೇಲೆ ಮೋದಿ ಭಾವಚಿತ್ರ ನಿರ್ಮಿಸಿದ್ದು, 40 ಕ್ಯಾರೆಟ್ ಲೆಬ್ರಾನ್ ವಜ್ರದ ಮೇಲೆ ಭಾವಚಿತ್ರ…
