ಮನರಂಜನೆ
ಶೂಟಿಂಗ್ ವೇಳೆ ಸೆಟ್ ಕುಸಿದು ತಮಿಳು ಖ್ಯಾತ ಹಾಸ್ಯ ನಟ ರೊಬೊ ಶಂಕರ್ ಸಾವು
ಶೂಟಿಂಗ್ ವೇಳೆ ಸೆಟ್ ಕುಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ತಮಿಳು ಹಾಸ್ಯ ನಟ ರೊಬೊ ಶಂಕರ್ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಬುಧವಾರ ಚಿತ್ರೀಕರಣದ ವೇಳೆ ಸೆಟ್ ಕುಸಿದು ಬಿದ್ದಿದ್ದರಿಂದ ರೊಬೊ ಶಂಕರ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ…
