ತಾಜಾ ಸುದ್ದಿ
ಗೋಟ್ ಚಿತ್ರಕ್ಕೆ 200 ಕೋಟಿ ಸಂಭಾವನೆ ಪಡೆದ ವಿಜಯ್!
ತಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಚಿತ್ರ ಎಂದು ಹೇಳಲಾಗಿರುವ ಗೋಟ್ (GOAT) ಚಿತ್ರಕ್ಕೆ ಪಡೆದ ಅಧಿಕೃತ ಸಂಭಾವನೆ 200 ಕೋಟಿ ರೂ.! ರಾಜಕೀಯಕ್ಕೆ ಕಾಲಿಡುತ್ತಿರುವ ವಿಜಯ್ ಗೋಟ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿತ್ತು.…
