ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಡ್ರೀಮ್ 11: ದಂಡ ಹಾಕದ ಬಿಸಿಸಿಐ!
ಮುಂಬೈ: ಟೀಂ ಇಂಡಿಯಾಗೆ ನೀಡಲಾಗಿದ್ದ ಪ್ರಾಯೋಜಕತ್ವದಿಂದ ಡ್ರೀಮ್ 11 ಹಿಂದೆ ಸರಿದಿದೆ. ಆದರೆ ಬಿಸಿಸಿಐ ದಂಡ ವಿಧಿಸದೇ ಇರುವುದು ಅಚ್ಚರಿ ಮೂಡಿಸಿದೆ. 2023ರಿಂದ 3 ವರ್ಷಗಳ ಅವಧಿಗೆ ಟೀಂ ಇಂಡಿಯಾಗೆ 358 ಕೋಟಿ ರೂ.ಗೆ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಡ್ರೀಮ್ ಇಲೆವೆನ್ ಕೇಂದ್ರ…
