ಕ್ರೀಡೆ
ನಟಿಯರ ಜೊತೆ ಸಂಬಂಧ ಇದ್ದರೆ ಭಾರತ ತಂಡದಲ್ಲಿ ಸ್ಥಾನ: ಮಾಜಿ ಕ್ರಿಕೆಟಿಗ ಬಾಂಬ್!
ಬಾಲಿವುಡ್ ನ ಕೆಲವು ನಟಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದರೆ, ಮೈಮೇಲೆ ಟ್ಯಾಟೊ ಹಾಕಿಸಿಕೊಂಡರೆ ಭಾರತ ತಂಡದಲ್ಲಿ ಸ್ಥಾನ ಸಿಗುತ್ತೆ ಎಂದು ಭಾರತ ತಂಡದ ಮಾಜಿ ಆಟಗಾರ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್ ಮನ್ ಎಸ್.ಬದರಿನಾಥ್ ಬಾಂಬ್ ಸಿಡಿಸಿದ್ದಾರೆ.…
