ಅಪರಾಧ
ಬೆಟ್ಟಿಂಗ್ ನಿಂದ ಅಪ್ಪನ ಆಸ್ತಿ ಮಾರಿದ್ದು ಸಾಕಾಗದೇ ಕಳ್ಳತನಕ್ಕೆ ಇಳಿದಿದ್ದ ಬೆಂಗಳೂರಿನ ಟೆಕ್ಕಿ
ಬೆಟ್ಟಿಂಗ್ ಭೂತಕ್ಕೆ ಸಿಲುಕಿದ್ದ ಸಾಫ್ಟ್ ವೇರ್ ಇಂಜಿನಿಯರ್ ಅಪ್ಪನ ಆಸ್ತಿ ಮಾರಿದ್ದೂ ಸಾಕಾಗದೇ ಕಳ್ಳತನಕ್ಕೆ ಇಳಿದು ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಮೊಗ್ಗ ಮೂಲದ ಬಿಸಿಎ ಪದವೀಧರನಾಗಿದ್ದ ಕೆಎನ್ ಮೂರ್ತಿ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ…
