ದೇಶ
5 ಲಕ್ಷ ನಕಲಿ NCERT ಪಠ್ಯಪುಸ್ತಕ ಪತ್ತೆ: ಕೇಂದ್ರ
ದೇಶಾದ್ಯಂತ ನಕಲಿ ಪಠ್ಯಪುಸ್ತಕ ಮುದ್ರಣದ ಮೇಲೆ ದಾಳಿ ನಡೆಸಲಾಗಿದ್ದು, 2024ರಿಂದೀಚೆಗೆ ಸುಮಾರು 5 ಲಕ್ಷ ನಕಲಿ ಪಠ್ಯಪುಸ್ತಕ ವಶಪಡಿಸಿಕೊಳ್ಳಲಾಗಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ರಾಜ್ಯಸಭೆಯಲ್ಲಿ ಗುರುವಾರ ಸಹಾಯಕ ಶಿಕ್ಷಣ ಸಚಿವ ಜಯಂತ್ ಚೌಧರಿ, ಪ್ರತಿಪಕ್ಷ ಸದಸ್ಯರ ಪ್ರಶ್ನೆಯೊಂದಕ್ಕೆ…
